ಅರವುಕೂಡಿತು ಪ್ರಾಣ ಕುರುಹು ದೊರೆಯಿತು ಜಾಣ |
ಅರುಗಾಗಿ ಹೋಯ್ತು ಭವಮಾಲೆ,ಮುಕ್ತಿಯ |
ಇರವು ನಿರವಯವು; ಸರ್ವಜ್ಞ
Art
Manuscript
Music
Courtesy:
Transliteration
Aravukūḍitu prāṇa kuruhu doreyitu jāṇa |
arugāgi hōytu bhavamāle,muktiya |
iravu niravayavu; sarvajña
ಶಬ್ದಾರ್ಥಗಳು
ನಿರವಯ = ಅಖಂಡ;