Index   ವಚನ - 392    Search  
 
ಆತ್ಮಗಂಗೆಯ ವಿಂದು ಜೋತಿಲಿಂಗವನರಿಯೆ | ಪಾತಕವು ಕೋಟಿ ಪರಿವುದು ಆತ ಪರ-| ಮಾತುಮನಕ್ಕು ಸರ್ವಜ್ಞ