Index   ವಚನ - 393    Search  
 
ಅಕ್ಕರವು ಲೇಖಕ್ಕೆ ತರ್ಕಗಣಿತಕ್ಕೆ | ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕೆರ-| ಡಕ್ಕರವೆ ಸಾಕು; ಸರ್ವಜ್ಞ