Index   ವಚನ - 395    Search  
 
ಎಣ್ಣೆಬೆಣ್ಣೆಯರಿಣವು ಅನ್ನವಸ್ತ್ರದರಿಣವು | ಹೊನ್ಹೆಣ್ಣಿನ ರಿಣವು ತೀರಿದಾಕ್ಷಣದಿ | ಮಣ್ಣು ಪಾಲೆಂದ ಸರ್ವಜ್ಞ