Index   ವಚನ - 396    Search  
 
ಸತ್ತು ಹೋದರೆ ನಿನಗೆ | ದೆತ್ತಣದು ಮೋಕ್ಷವೈ | ಸತ್ತು ಹೋಗದತಿ ಜೀವಿರಲು ಮೋಕ್ಷದ | ಗೊತ್ತು ತಿಳಿಯೆಂದ ಸರ್ವಜ್ಞ