ನಾದದಾ ಬಳಿವಿಡಿದು ಅಯ್ದಿಸುವ ಪರಮನಾ |
ಹಾದಿಯ ನರಿದು ಸುಖಿಯಾಗು ಜನುಮದ |
ಹಾದಿಗೊಳಬೇಡ ಪರಮಾರ್ಥ (ಸರ್ವಜ್ಞ)
Art
Manuscript
Music
Courtesy:
Transliteration
Nādadā baḷiviḍidu aydisuva paramanā |
hādiya naridu sukhiyāgu janumada |
hādigoḷabēḍa paramārtha (sarvajña)
ಶಬ್ದಾರ್ಥಗಳು
ಆ ಹಾದಿ = ಯೋಗ; ಆಯ್ದಿಸು = ಮೋಕ್ಷಕೊಡು; ಜನುಮದ ಹಾದಿ = ಸಂಸಾರ ಚಕ್ರ; ನಾದ = ಬ್ರಹ್ಮ; ಬಳಿವಿಡಿ = ಮಾರ್ಗಹಿಡಿ;