Index   ವಚನ - 409    Search  
 
ಕೋಪಕ್ಕೆ ಯಮರಾಜ ಪಾಪಕ್ಕೆ ಜವರಾಯ | ಕೋಪ ಪಾಪಗಳಳಿದಂಗೆ ಯಮನುತಾ | ಕೂಪನಾಗಿಹನು ಪರಮಾರ್ಥ (ಸರ್ವಜ್ಞ)