Index   ವಚನ - 422    Search  
 
ಹಸಿವ ಕೊಂದಾತಂಗೆ | ಪಶುವಧೆಯ ಮಾಡದಗೆ | ಹುಸಿ, ಕರ್ಮ, ಕಾಮವಳಿದಗೆ ಇಹಪರದಿ| ಶಶಿಧರನೊಲಿವ ಸರ್ವಜ್ಞ