ಯತಿಗೇಕೆ ಕೋಪ? ದುರ್ಮತಿಗೇಕೆ ಪರತತ್ವ? |
ಪತಿವ್ರತೆಗೇಕೆ ಪರನೋಟ? ಯೋಗಿಗೆ |
ಸ್ತುತಿನಿಂದೆಯೇಕೆ? ಸರ್ವಜ್ಞ
Art
Manuscript
Music
Courtesy:
Transliteration
Yatigēke kōpa? Durmatigēke paratatva? |
Pativrategēke paranōṭa? Yōgige |
stutinindeyēke? Sarvajña
ಶಬ್ದಾರ್ಥಗಳು
ದುರ್ಮತಿ = ಅವಿವೇಕಿ; ಪರತತ್ವ = ಬ್ರಹ್ಮಜ್ಞಾನ; ಪರನೋಟ = ಪರಪುರುಷನ ಆಶೆ;