ವೇದವೇ ಮೊಲೆ ನಾಲ್ಕು ನಾದವೇ ನೊರೆವಾಲು |
ಸಾಧಿಸಿಯುಂಬ ಶಿವಯೋಗಿಗಲ್ಲದೆ |
ವಾದಿಗಳಿಗುಂಟೆ? ಸರ್ವಜ್ಞ
Art
Manuscript
Music
Courtesy:
Transliteration
Vēdavē mole nālku nādavē norevālu |
sādhisiyumba śivayōgigallade |
vādigaḷiguṇṭe? Sarvajña
ಶಬ್ದಾರ್ಥಗಳು
ನಾದ = ಪ್ರಣವ; ಮೊಲೆನಾಲ್ಕು = ವೇದಗಳ ನಾಲ್ಕು ಮಹಾಕಾವ್ಯಗಳು; ವಾದಿ = ಕರ್ಮವಾದಿ, ಕುತರ್ಕಿ; ಸಾಧಿಸಿ = ತಿಳಿದು, ಪ್ರಯತ್ನಿಸಿ;