Index   ವಚನ - 438    Search  
 
ಬೇಡುವುದು ಭಿಕ್ಷವನು ಮಾಡುವುದು ತಪವನ್ನು | ಕಾಡದೆ ಪರರನೋಡುವನು ಶಿವನೊಳಗೆ | ಕೂಡಬಹುದೆಂದ ಸರ್ವಜ್ಞ