Index   ವಚನ - 439    Search  
 
ಭಿಕ್ಷದಾ ಅನ್ನವದು ಮೋಕ್ಷಕ್ಕೆ ಸಾಧನವು | ಕುಕ್ಷಿಗೆ ನರರತಾಕಾಡಿ ಉಂಬನು | ಮೋಕ್ಷಕ್ಕೆ ದೂರ ಸರ್ವಜ್ಞ