ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು |
ಹರನೆಂಬ ದೈವ ನಮಗುಂಟು, ತಿರಿವರಿಂ |
ಸಿರವಂತರಾರು? ಸರ್ವಜ್ಞ
Art
Manuscript
Music
Courtesy:
Transliteration
Karadi kapparavuṇṭu hiridondu nāḍuṇṭu |
haranemba daiva namaguṇṭu, tirivariṁ |
siravantarāru? Sarvajña
ಶಬ್ದಾರ್ಥಗಳು
ಕಪ್ಪರ = ಗುಂಡು ಗಷ್ಟಕದ ಭಿಕ್ಷಾಪಾತ್ರೆ; ಹಿರಿದೊಂದು ನಾಡು = ಕರ್ನಾಟಕ;