Index   ವಚನ - 440    Search  
 
ತಿರುಕರಿಲ್ಲದ ಊರು ನರಕಭಾಜನಮಕ್ಕು | ತಿರುಕರೆ ಗತಿಯು ಮುಕ್ತಿಗೆ, ಶಿವನೆಂಬ | ತಿರುಕತಾ ದೈವ! ಸರ್ವಜ್ಞ