Index   ವಚನ - 9    Search  
 
ನಿಂದಿಸಿ ಕೊಂಬ ಪ್ರಸಾದ ಕುನ್ನಿಯ ಪ್ರಸಾದ. ಅವರು ತ್ರಿವಿಧಕ್ಕೆ ಇಚ್ಫಿಸರು. ಅಲ್ಲಿ ನಿಂದಿಸಿ ಅವರ ಬಿಟ್ಟಲ್ಲಿ, ಅವರ ಹಿಂದೆ ಕೊಂಡುದು ಅವರ ಮಲಮೂತ್ರದ ಮುಂದೆ ಹುಳುಗೊಂಡವಯ್ಯಾ, ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.