ಕುಂಡಲಿಯನುಂಡಾತ ಮಿಂಡೆಯರಿಗೊಲಿವನೆ? |
ಖಂಡ ಸಕ್ಕರೆಯ ಮೆಲುವಾತ ಮುಜ್ಜಿದೊಣ |
ಹಿಂಡಿಗೆರಗುವನೆ? ಸರ್ವಜ್ಞ
Art
Manuscript
Music
Courtesy:
Transliteration
Kuṇḍaliyanuṇḍāta miṇḍeyarigolivane? |
Khaṇḍa sakkareya meluvāta mujjidoṇa |
hiṇḍigeraguvane? Sarvajña
ಶಬ್ದಾರ್ಥಗಳು
ಎರಗು = ಭೋಗಿಸು ಮನಸ್ಸುಮಾಡು; ಖಂಡಸಕ್ಕರೆ = ಕಲ್ಲು ಸಕ್ಕರೆ; ಮುಗ್ಗಿ ದೊಣ ಹಿಂಡಿ = ಹಳಸಿದ ಕಾರ, ಚಟ್ನಿ;