Index   ವಚನ - 451    Search  
 
ಕಲ್ಲಿನೊಳಗಣ ಕಪ್ಪೆ| ಗೆಲ್ಲಿಯಾ ತಾಯ್ತಂದೆ | ಅಲ್ಲಿಯೆ ಮರಣ ಪಡೆವಂದ ಹಂಸತಾ-| ನೆಲ್ಲಿರ್ದಡೇನು ಸರ್ವಜ್ಞ