ಅಂತ್ಯಜಾತಿಯೊಳಿರ್ಪ ಮುಂತೆ ತೀರ್ಥದೊಳಿರ್ಪ |
ದಂತಿಯೇರಿದನು, ತಿರಿದುಂಬ ಶಿವಯೋಗಿ-|
ಯೆಂತಿರ್ದಡೇನು! ಸರ್ವಜ್ಞ
Art
Manuscript
Music
Courtesy:
Transliteration
Antyajātiyoḷirpa munte tīrthadoḷirpa |
dantiyēridanu, tiridumba śivayōgi-|
yentirdaḍēnu! Sarvajña
ಶಬ್ದಾರ್ಥಗಳು
ಅಂತ್ಯಜಾತಿ = ಹೊಲೆಯ, ಕೀಳುಜಾತಿ; ದಂತಿಯೇರು = ಆನೆಯೇರು, ದೊಡ್ಡವನೆನ್ನಿಸುಕೊಳ್ಳು; ಮುಂತೆ = ಮೊದಲಿಂದ,;