Index   ವಚನ - 457    Search  
 
ಹರಿವಜಲದಾ ಶೈತ್ಯ ಧರೆಯಾನೆ ಕೊಲ್ಲುವುದು | ಹಿರಿಯರ ಕ್ಷಮೆಗೆ ಮುನಿಸಾರೆ ರಿಪುವನು | ಇರಿಯದೇ ಬಿಡದು ಸರ್ವಜ್ಞ