ಕೋಪವೆಂಬುದು ಕೇಳಿ ಪಾಪದ ನೆಲೆಗಟ್ಟು|
ಕೂಪದೊಳು ನೇಣು ಹರಿದಂತೆ ನರಕದಿ |
ಕೋಪಿತಾನಿಳಿವ ಸರ್ವಜ್ಞ
Art
Manuscript
Music
Courtesy:
Transliteration
Kōpavembudu kēḷi pāpada nelegaṭṭu|
kūpadoḷu nēṇu haridante narakadi |
kōpitāniḷiva sarvajña
ಶಬ್ದಾರ್ಥಗಳು
ನೆಲೆಗಟ್ಟು = ಮೂಲ, ತವರುಮನೆ;