Index   ವಚನ - 461    Search  
 
ತಪವಮಾಡುವೆನೆಂದು ಗುಹೆಯ ಹೊಕ್ಕಿರಬೇಡ | ತಪದಲ್ಲಿ ಕುಪಿತ ಬಿಡದಿರಲಾತಪವು | ತಪತಾಪ ಕಂಡೈ! ಸರ್ವಜ್ಞ