ಅಡವಿಯನು ಹೊಗಬಹುದು ಮಡದಿಯನು ಬಿಡಬಹುದು |
ಬಿಡದೆ ಧ್ಯಾನದಿರಬಹುದು; ವಾಸನೆಯ |
ಕೊಡಹಲಳವಲ್ಲ! ಸರ್ವಜ್ಞ
Art
Manuscript
Music
Courtesy:
Transliteration
Aḍaviyanu hogabahudu maḍadiyanu biḍabahudu |
biḍade dhyānadirabahudu; vāsaneya |
koḍahalaḷavalla! Sarvajña
ಶಬ್ದಾರ್ಥಗಳು
ಕೊಡವು = ಝಾಡಿಸಿ ಬಿಡು, ನಾಶ ಪಡಿಸು; ವಾಸನೆ = ವಿಷಯ ವಾಸನೆ, ಪೂರ್ವ ಸಂಸ್ಕಾರ;