Index   ವಚನ - 473    Search  
 
ಸೂಸುವಾಮನವನ್ನು ಹೇಸದಲೆ ಹರಿದೊಗೆದು | ಲೇಸಾಗಿ ಇಪ್ಪ ಶಿವಯೋಗಿ ಗುರುವಿನ | ಕೂಸುತಾ ನಿರುವ ಸರ್ವಜ್ಞ