Index   ವಚನ - 476    Search  
 
ಸುಧಿಯ ಸುಧೆಯನು ಸವಿದು ಮುದದಿ ಮಂತ್ರವ ನೆನೆದು | ಉದಯರಾಗದೊಳು ನಿಂದಿರ್ದ ಶಿವಯೋಗಿ | ನಿಧಿಪುರುಷಕಾಣೊ ಸರ್ವಜ್ಞ