ಬೆನ್ನನಳಿಯರಿದಂಗೆ ಮನ್ನಣೆಯು ಪಿರಿದಕ್ಕು|
ಉನ್ನತವಕ್ಕು ಸಿರಿಯಕ್ಕು; ಶಂಕರನ |
ಸನ್ನಿಧಿಯು ಆಕ್ಕು; ಸರ್ವಜ್ಞ
Art
Manuscript
Music
Courtesy:
Transliteration
Bennanaḷiyaridaṅge mannaṇeyu piridakku|
unnatavakku siriyakku; śaṅkarana |
sannidhiyu ākku; sarvajña
ಶಬ್ದಾರ್ಥಗಳು
ಬೆನ್ನನಳಿ = ಸುಷುಮ್ನಾನಾಡಿ; ಶಂಕರನ ಸನ್ನಿಧಿ = ಕೈಲಾಸ;