ಬಿಂದು ನಾದಗಳರಿತು ಇಂದ್ರಿಯವನುಡುಗಿಸುತ |
ನಿಂದಿರದ ಮನದ ನಿಜಗಂಡ ಶಿವಯೋಗಿ |
ಮುಂದೆ ಹುಟ್ಟುವನೆ? ಸರ್ವಜ್ಞ
Art
Manuscript
Music
Courtesy:
Transliteration
Bindu nādagaḷaritu indriyavanuḍugisuta |
nindirada manada nijagaṇḍa śivayōgi |
munde huṭṭuvane? Sarvajña
ಶಬ್ದಾರ್ಥಗಳು
ಉಡುಗಿಸು = ಆಟೋಪದಲ್ಲಿಟ್ಟುಕೊಳ್ಳು; ನಿಂದಿರದ = ಒಂದು ಕಡೆಯಲ್ಲಿ ಸ್ಥಿರವಾಗಿರದ;