ಪ್ರಾರಬ್ದ ಕರ್ಮಕ್ಕೆ ಆರಯಿಕೆ ಮುನ್ನಿಲ್ಲ |
ಹಾರಯ್ಸಿ ಬಯಸಿ ಬಂದುದಕೆ ತಾನಳುಕ |
ನಾರೂಢಯೋಗಿ ಸರ್ವಜ್ಞ
Art
Manuscript
Music
Courtesy:
Transliteration
Prārabda karmakke ārayike munnilla |
hāraysi bayasi bandudake tānaḷuka |
nārūḍhayōgi sarvajña
ಶಬ್ದಾರ್ಥಗಳು
ಅಳುಕ = ಅಂಜನು; ಆರಯಿಕೆ = ಶುಶ್ರೂಷೆ; ಆರೂಢ = ಗುಣಗಳನ್ನು ಗೆದ್ದವ; ಬಂದುದಕೆ = ಬಂದ ಕರ್ಮ ಫಲಕ್ಕೆ, ದೈವ ವಿಧಿಗೆ;