ಕುಟಿಲ ಕುಯುಕ್ತಿಗಳ ಸಟೆ, ಸಿಡುಕು, ನಟನೆಗಳ |
ದಿಟವಾಗಿ ಅಳಿದು ಶಿವನೊಳಗಿರುವ ನೇ |
ಹಠಯೋಗಿ ಕಾಣೊ! ಸರ್ವಜ್ಞ
Art
Manuscript
Music
Courtesy:
Transliteration
Kuṭila kuyuktigaḷa saṭe, siḍuku, naṭanegaḷa |
diṭavāgi aḷidu śivanoḷagiruva nē |
haṭhayōgi kāṇo! Sarvajña
ಶಬ್ದಾರ್ಥಗಳು
ಕುಟಿಲ = ಕಪಟ; ದಿಟವಾಗಿ = ನಿಶ್ಚಯವಾಗಿ; ನಟನೆ = ತೋರಿಕೆ; ಸಟೆ = ಸುಳ್ಳು; ಸಿಡುಕು = ಸಿಟ್ಟು;