ಅರವಟಿಗೆಯುದಕವನು ಪರರಕೈಯನ್ನವನು |
ಪರನಿಂದೆ ಹಿಂಸೆ, ಸ್ತ್ರೀಯನು ಬಿಟ್ಟಾತ |
ವರಯೋಗಿ ಕಾಣೊ! ಸರ್ವಜ್ಞ
Art
Manuscript
Music
Courtesy:
Transliteration
Aravaṭigeyudakavanu pararakaiyannavanu |
paraninde hinse, strīyanu biṭṭāta |
varayōgi kāṇo! Sarvajña
ಶಬ್ದಾರ್ಥಗಳು
ಅರವಟಿಗೆಯುದಕ = ಉಚಿತಾರ್ಥವಾಗಿ ಹನಿಸುವ ನೀರು; ಪರರ ಕೈಯನ್ನ = ಭಿಕ್ಷೆ, ಸ್ವಯಂಪಾಕ ಮಾಡಿಕೊಳ್ಳತಕ್ಕದ್ದು;