ಇಕ್ಕುವವನೂರಿಗೊಂ ದೊಕ್ಕಲೆಂದನಬೇಡ |
ಅಕ್ಷಯ ಪದವ ಪಡೆದು ಕೈಲಾಸದಿಂ-|
ದೊಕ್ಕಲಿರ ಬಂದ ಸರ್ವಜ್ಞ
Art
Manuscript
Music
Courtesy:
Transliteration
Ikkuvavanūrigoṁ dokkalendanabēḍa |
akṣaya padava paḍedu kailāsadiṁ-|
dokkalira banda sarvajña
ಶಬ್ದಾರ್ಥಗಳು
ಅಕ್ಷಯಪದ = ಎಷ್ಟು ಕೊಟ್ಟರೂ ಕಡಿಮೆಯಾಗದ ಗಂಟು, ಭಾಗ್ಯ ಪಡೆಯುವನು;