Index   ವಚನ - 525    Search  
 
ಇಕ್ಕುವವನೆಂದಿಗೊಂ | ದೊಕ್ಕಲೆಂದನಬೇಡ | ಇಕ್ಕಿ ಎರೆವನು ಇಲ್ಲಿರದೆ ಸ್ವರ್ಗಕೆ | ಒಕ್ಕಲಿರಹೋಹ ಸರ್ವಜ್ಞ