Index   ವಚನ - 533    Search  
 
ಹುಟ್ಟುವಾಗೀಧನವ ಮೊಟ್ಟೆಗಟ್ಟಿಳಿದನೇ | ಕಟ್ಟಕಡೆಯಲ್ಲಿ ಕೊಂಡೊಯ್ಯನಿದನರಿದು | ಕೊಟ್ಟುಂಬ ದಾನಿ! ಸರ್ವಜ್ಞ