Index   ವಚನ - 534    Search  
 
ಬೆಂದುದನು ಬಿತ್ತಿ ಬೆಳೆ | ವಂದಿರನು ನಾಕಾಣೆ | ಬೆಂದುದನು ಬಿತ್ತಿ ಬೆಳೆದುಂಬ ದಾಸೋಹ | ನಿಂದುಧರನಕ್ಕು ಸರ್ವಜ್ಞ