ಅವರೆತಂದವರಟ್ಟು ಅವರಿಕ್ಕಿ ಇವರುಣಲು |
ಅವರೆ ತಿಳಿದುಪ್ಪವೆರೆದಡೆ ಇವರಿಗೆ |
ಅವರೆ ತಾಯ್ತಂದೆ ಸರ್ವಜ್ಞ
Art
Manuscript
Music
Courtesy:
Transliteration
Avaretandavaraṭṭu avarikki ivaruṇalu |
avare tiḷiduppaveredaḍe ivarige |
avare tāytande sarvajña
ಶಬ್ದಾರ್ಥಗಳು
ಅವರು = ದಾನಿಗಳು; ಇವರು = ಬಡವರು; ತಿಳಿದುಪ್ಪ = ಪ್ರೀತಿಯಿಂದ ಬೇಕಾದದ್ದೆಲ್ಲವನ್ನು ನೀಡಿದರೆ.;