ಆಗಬಾ! ಈಗಬಾ! ಹೋಗಿಬಾ! ಎನ್ನದೇ |
ಆಗಲೇ ಕರೆದು ಕೊಡುವನ ಧರ್ಮ ಹೊ-|
ನ್ನಾಗದೇ ಬಿಡದು! ಸರ್ವಜ್ಞ
Art
Manuscript
Music
Courtesy:
Transliteration
Āgabā! Īgabā! Hōgibā! Ennadē |
āgalē karedu koḍuvana dharma ho-|
nnāgadē biḍadu! Sarvajña
ಶಬ್ದಾರ್ಥಗಳು
ಹೊನ್ನಾಗು = ಭಾಗ್ಯದೊರೆ, ಸುಖದಾಯಕವಾಗು;