ಮೇಲು ಕೀಳೆನಬೇಡ ಶೀಲವನು ಬಿಡಬೇಡ |
ಕಾಲವಕಾಲವೆನಬೇಡ ಧರ್ಮದಾ |
ಕೀಲುಬೇರೆಂದ ಸರ್ವಜ್ಞ
Art
Manuscript
Music
Courtesy:
Transliteration
Mēlu kīḷenabēḍa śīlavanu biḍabēḍa |
kālavakālavenabēḍa dharmadā |
kīlubērenda sarvajña
ಶಬ್ದಾರ್ಥಗಳು
ಶೀಲ = ಧರ್ಮ, ತಾ|| ಸ್ಥಾನ ಕಾಲ ವ್ಯತ್ಯಾಸಮಾಡದೆ ಕೊಡಬೇಕು.;