ಕೊಡುವವನ ಧರ್ಮಕ್ಕೆ ಕಡೆಯೇನು ಮೊದಲೇನು? |
ಎಡತಾಕಿಸಿಕೊಂಡು ಕೊಡುವನ ಧರ್ಮವು |
ಹುಡಿಯ ಮಣ್ಣೆಂದ ಸರ್ವಜ್ಞ
Art
Manuscript
Music
Courtesy:
Transliteration
Koḍuvavana dharmakke kaḍeyēnu modalēnu? |
Eḍatākisikoṇḍu koḍuvana dharmavu |
huḍiya maṇṇenda sarvajña
ಶಬ್ದಾರ್ಥಗಳು
ಕಡೆಯೇನು ಮೊದಲೇನು = ಸಮಯದ ನೆವನವೇಕೆ;