Index   ವಚನ - 550    Search  
 
ತಿರಿದು ಹರಿದೂ ಕೊರೆದು ಕರೆದು ದಾನವ ಮಾಡು | ಪರಮನ ಕೃಪೆಯು ನಿನಗಕ್ಕು ಸ್ವರ್ಗವು | ನೆರೆಮನೆಯಕ್ಕು ಸರ್ವಜ್ಞ