ಬೇಡಿ ಕಷ್ಟವ ಮಾಡಿ ಕೂಡಿಸಿದರರ್ಧವನು |
ರೂಢಿಗೀಶ್ವರನ ಶರಣರ್ಗೆ ನೀಡಿದರೆ |
ಮಾಡಿದನು ಪುಣ್ಯ! ಸರ್ವಜ್ಞ
Art
Manuscript
Music
Courtesy:
Transliteration
Bēḍi kaṣṭava māḍi kūḍisidarardhavanu |
rūḍhigīśvarana śaraṇarge nīḍidare |
māḍidanu puṇya! Sarvajña
ಶಬ್ದಾರ್ಥಗಳು
ರೂಢಿಗೀಶ್ವರನ ಶರಣ = ಶಿವಶರಣ;