Index   ವಚನ - 571    Search  
 
ಸೀಗುರಿಯ, ಚಾಮರದ, ಮೇಗಪ್ಪ ಬೆಳ್ಗೊಡೆಯ | ಭೋಗಹಡಪಿಗರ, ಪಡೆವಡೆ ದಾನವನು | ಬೇಗ ಮಾಡುವುದು! ಸರ್ವಜ್ಞ