ಅರಿಯದೀಯುವದಾನ ತೆರೆದು ನೋಡದಕಣ್ಣು |
ತಿರಿಗಿ ಬಯಸದನ ಶಿವಪೂಜೆ ಶಿವನಿಂದ |
ಹಿರಿದೆಂದು ಅರಿಗು ಸರ್ವಜ್ಞ
Art
Manuscript
Music
Courtesy:
Transliteration
Ariyadīyuvadāna teredu nōḍadakaṇṇu |
tirigi bayasadana śivapūje śivaninda |
hiridendu arigu sarvajña
ಶಬ್ದಾರ್ಥಗಳು
ಅರಿಯದೆ = ಫಲಾಪೇಕ್ಷೆಯಿಲ್ಲದೆ; ತೆರೆದುನೋಡದೆ ಕಣ್ಣು = ಚಿಲ್ಲರೆದೃಷ್ಠಿಯಿಡದ, ಉದಾರವಾದ ಮನಸ್ಸು;