Index   ವಚನ - 1    Search  
 
ಕಟ್ಟಕಡೆಯ ಕಟ್ಟಲು ಬಲಿವುದೆ? ವ್ರತ ಹೋದಲ್ಲಿ ವ್ರತ ಒಪ್ಪುವುದೆ? ಕೆಟ್ಟಕಣ್ಣಿಂಗೆ ದೃಷ್ಟಿಯುಂಟೆ? ಭವಹರ ಕುರಂಗೇಶ್ವರಲಿಂಗಾ?