ಪ್ರಸಾದವೆಂದು ಭಾವಿಸಿ ಕಳಂಕದೋರಿದಡೆ
ಪಂಚಮಹಾಪಾತಕ.
ಪದಾರ್ಥವೆಂದು ಪ್ರಮಾಣಿಸಿ ಹಿಮ್ಮೆಟ್ಟಿದಡೆ ಭಕ್ತದ್ರೋಹ.
ಈ ಎರಡರ ಸಂದಿನಲ್ಲಿ
ಸಂದೇಹಕ್ಕೊಳಗಾದವರನೆನಗೊಮ್ಮೆ ತೋರಿದಿರಯ್ಯ
ಕುಂತಳಿಯ ವರಕುರಂಗಲಿಂಗವೆ
Art
Manuscript
Music
Courtesy:
Transliteration
Prasādavendu bhāvisi kaḷaṅkadōridaḍe
pan̄camahāpātaka.
Padārthavendu pramāṇisi him'meṭṭidaḍe bhaktadrōha.
Ī eraḍara sandinalli
sandēhakkoḷagādavaranenagom'me tōridirayya
kuntaḷiya varakuraṅgaliṅgave