ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ತಾನಿರಿಸಿ |
ಸಣ್ಣಿಸಿ ನೆಲದ ಸಾರಿದನ ಬಾಯೊಳಗೆ |
ಮಣ್ಣುಕಾಣಯ್ಯ! ಸರ್ವಜ್ಞ
Art
Manuscript
Music
Courtesy:
Transliteration
Uṇṇadoḍaveya gaḷisi maṇṇinoḷu tānirisi |
saṇṇisi nelada sāridana bāyoḷage |
maṇṇukāṇayya! Sarvajña
ಶಬ್ದಾರ್ಥಗಳು
ಸಣ್ಣಿಸಿ = ಚೆನ್ನಾಗಿ;