ಇದ್ದುದನು ಬಿಟ್ಟು ಹೊರ | ಗಿದ್ದುದನು ಬಯಸುತಲೆ |
ಇದ್ದು ಉಣದಿಪ್ಪನ ಬಾಯೊಳು ಕತ್ತೆಯ |
ಲದ್ದಿಯೇ ಬೀಳ್ಗು! ಸರ್ವಜ್ಞ
Art
Manuscript
Music
Courtesy:
Transliteration
ddudanu biṭṭu hora | giddudanu bayasutale |
iddu uṇadippana bāyoḷu katteya |
laddiyē bīḷgu! Sarvajña
ಶಬ್ದಾರ್ಥಗಳು
ಇದ್ದದು = ಸ್ವಂತವಾದದ್ದು; ಕತ್ತೆಯ ಲದ್ದಿಯೇ ಬೀಳ = ಇದು ಶಾಪದ ಮಾತು; ಹೊರಗಿದ್ದುದು = ಪರದ್ರವ್ಯ;