Index   ವಚನ - 583    Search  
 
ವಿನಯವಿದ್ದಧಿಕರನು ತನುಗೆಟ್ಟ ಬಡವರನು | ಘನಹೀನವಳಿದು ಕರೆದುಣ್ಣದವನೂಟ | ಶುನಕ ತಿಂದಂತೆ ಸರ್ವಜ್ಞ