ಸಂಚಯಿಸಿದಾ ಧನವು ಕಂಚು ಕಬ್ಬುನವಕ್ಕು |
ಹಂಚಕ್ಕು ಹೆರರಿಗುಣಲಕ್ಕು ದಾನದ |
ಸಂಚು ಬೇರೆಂದ ಸರ್ವಜ್ಞ
Art
Manuscript
Music
Courtesy:
Transliteration
San̄cayisidā dhanavu kan̄cu kabbunavakku |
han̄cakku herariguṇalakku dānada |
san̄cu bērenda sarvajña
ಶಬ್ದಾರ್ಥಗಳು
ಉಣಲಕ್ಕು = ಪಾಲಾಗು; ಕಂಚು ಕಬ್ಬಿನ = ಕಿಲುಬಿನ ಕಬ್ಬಿನ ಇಲ್ಲವೆ ಹಿತ್ತಾಳೆಯಂತೆ ಆಗು; ಸಂಚಯಿಸು = ಕೂಡಿಸು, ಹುಗಿ; ಹಂಚಕ್ಕು = ತೀರ ಕೆಟ್ಟು ಮಣ್ಣುಪಾಲಾಗು;