ತಿರಿದುಂಬುತೊಬ್ಬರನು ಕರೆದುಂಬುದತಿಹಿತವು |
ಕರೆಯದೊಬ್ಬರನು ಉಣುತಿಪ್ಪನೂಟವು |
ನರಕದಾ ಊಟ! ಸರ್ವಜ್ಞ
Art
Manuscript
Music
Courtesy:
Transliteration
Tiridumbutobbaranu karedumbudatihitavu |
kareyadobbaranu uṇutippanūṭavu |
narakadā ūṭa! Sarvajña
ಶಬ್ದಾರ್ಥಗಳು
ನರಕದ ಊಟ = ಅಮೇಧ್ಯವನ್ನು;