Index   ವಚನ - 587    Search  
 
ಕಟ್ಟೆಯನು ಕಟ್ಟಿದರೆ ಬಿಟ್ಟಿಹರು ಕೋಡಿಹನು | ಕೆಟ್ಟ ಕಕುಲತೆಯ ಮಾಡಿದಡಾ ಕಟ್ಟೆ | ಕೆಟ್ಟು ಹೋಗಿಹುದು! ಸರ್ವಜ್ಞ