ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ |
ಉಳ್ಳಲ್ಲಿ ದಾನ ಕೊಡದವನ ಒಡವೆಯು |
ಕಳ್ಳಗೆ! ನೃಪಗೆ! ಸರ್ವಜ್ಞ
Art
Manuscript
Music
Courtesy:
Transliteration
Uḷḷalli uṇalilla uḷḷalli uḍalilla |
uḷḷalli dāna koḍadavana oḍaveyu |
kaḷḷage! Nr̥page! Sarvajña
ಶಬ್ದಾರ್ಥಗಳು
ಉಣ್ಣು = ಸುಖಪಡು; ಉಳ್ಳಲ್ಲಿ = ಐಶ್ವರ್ಯವಿದ್ದಾಗ ;